¡Sorpréndeme!

IPL 2019 SH VS KKR : ವಾರ್ನರ್ ಆಟ ನೋಡಿ ದಂಗಾದ ಕ್ರಿಕೆಟ್ ಜಗತ್ತು..! | Oneindia kannada

2019-03-25 160 Dailymotion

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಮರಳಿ 37ನೇ ಅರ್ಧ ಶತಕ ದಾಖಲಿಸಿದ್ದಾರೆ. ಭಾನುವಾರ (ಮಾರ್ಚ್ 24) ಕೋಲ್ಕತ್ತಾದಲ್ಲಿ ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ಸ್ ರೈಡರ್ಸ್ ನಡುವಿನ ಪಂದ್ಯದಲ್ಲಿ ವಾರ್ನರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

David Warner has returned to the Indian Premier League (IPL) with a 37th half century. Warner was batting on Sunday (March 24) in the match between Sunrisers Hyderabad and Kolkata Knight Riders in Kolkata.